“The way Anandiben Patel was asked to resign, similarly Vijay Rupani was asked to resign in cabinet meeting yesterday. In 10 days the resignation will be accepted. I believe someone from 'Kshatriya' or 'Patidar' community will be the next CM," said Hardik Patel.
ಗುಜರಾತ್ ಮುಖ್ಯಮಂತ್ರಿ ಬಿಜೆಪಿಯ ವಿಜಯ್ ರೂಪಾಣಿ ಇನ್ನು 10 ದಿನದಲ್ಲಿ ರಾಜೀನಾಮೆ ನೀಡಲಿದ್ದಾರೆ. ಹೀಗೊಂದು ಸ್ಪೋಟಕ ಸುದ್ದಿಯನ್ನು ಪಾಟೀದಾರ್ ಮೀಸಲಾತಿ ಹೋರಾಟದ ಮುಂದಾಳು ಹಾರ್ದಿಕ್ ಪಟೇಲ್ ನೀಡಿದ್ದಾರೆ.